dead letter
ನಾಮವಾಚಕ

ಸತ್ತ ಕಾಗದ:

  1. ಆಚರಣೆಯಲ್ಲಿಲ್ಲದ, ಆದರೆ ಶಾಸನರೀತ್ಯಾ ತೆಗೆದು ಹಾಕದ – ಕಟ್ಟಳೆ, ನಿಯಮ, ಕಾನೂನು.
  2. ಬೇವಾರಸು ಕಾಗದ; ವಾರಸುದಾರನಿಲ್ಲದೆ ಯಾ ವಿಳಾಸ ಸರಿಯಿಲ್ಲದೆ ವಿತರಣೆಯಾಗದಿರುವ ಮತ್ತು ಕಳುಹಿಸಿದವನಿಗೂ ಸೇರದಿರುವ ಪತ್ರ.
  3. ರೂಢಿಯಲ್ಲಿಲ್ಲದ ಆಚರಣೆ; ಬಳಕೆತಪ್ಪಿದ ಪದ್ಧತಿ.
ಪದಗುಚ್ಛ

dead letter office ಸತ್ತ ಕಾಗದದ ಕಚೇರಿ; ಮೃತಪತ್ರ ಕಚೇರಿ; ಸತ್ತ ಕಾಗದಗಳನ್ನು ನೋಡಿಕೊಳ್ಳುವ ಪ್ರಧಾನ ಅಂಚೆ ಕಚೇರಿಯ ಭಾಗ.